Archimedean screw
ನಾಮವಾಚಕ

ತಿರುಪಳಿ ಏತ; ಆರ್ಕಿಮಿಡೀಸ್‍ ತಿರುಪಳಿ; ಹೆಲಿಕ್ಸ್‍; ದಿಂಡು ಸುತ್ತು; ಸಿಲಿಂಡರಿನ ಸುತ್ತ ದಾರವನ್ನು ಸುತ್ತಿದರೆ ಆಗುವ ಸುರುಳಿಯಾಕಾರದ ಕೊಳವೆಯುಳ್ಳ ನೀರೆತ್ತುವ ಯಂತ್ರ. Figure: archimedian_screw